ಜನಜಾಗೃತಿ ವಾಯ್ಸ್: ತುಮಕೂರಿಗೂ ಕಾಲಿಟ್ಟ ಕಾಡಿಯಾ ಗ್ಯಾಂಗ್.
ಬ್ಯಾಂಕ್ ಗಳೇ ಇವರ ಹಾಟ್ ಸ್ಪಾಟ್,ವೃದ್ಧರೇ ಟಾರ್ಗೆಟ್. ಮಹಿಳೆಯರಿಂದಲೇ ನಡೆಯೋ ಕಳ್ಳತನದ ಸಂಪೂರ್ಣ ಆಪರೇಷನ್. ಎಷ್ಟೇ ಜಾಗರೂಕರಾಗಿದ್ರೂ ಯಾಮಾರಿಸೋ ಖತರ್ನಾಕ್ ಕಳ್ಳಿಯರು. ಇದೇ ಮಾದರಿ ನಿವೃತ್ತ ಶಿಕ್ಷಕನ ಹಣ ಎಗರಿಸಿದ್ದ ಗ್ಯಾಂಗ್. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಗ್ಯಾಂಗ್ ನ ಕೈಚಳಕ. ಸೆಪ್ಟೆಂಬರ್ 3ರಂದು ನಡೆದಿದ್ದ ಘಟನೆ. ಘಟನೆ ಸಂಬಂಧ ಮಧುಗಿರಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರಿಂದ ಆರು ಮಂದಿ ಆರೋಪಿಗಳ ಬಂಧನ. ದೀಪಮಾಲ, ಫರೊತಾ ಸಿಸೋಡಿಯಾ,ರೇಖಾಬಾಯಿ, ಪ್ರದೀಪ್ ಸಿಸೊಡಿಯಾ, ಮಮತ, ಮಲಬಾಯಿ ಬಂಧಿತರು. ಮಧ್ಯಪ್ರದೇಶದ ಕಾಡಿಯೂ ಊರಿನ ಆರೋಪಿಗಳು. ರಾಜ್ಯ ಬಿಟ್ಟು ಊರೂರು ಅಲೆಯೋ ಈ ಗ್ಯಾಂಗ್. ಬ್ಯಾಂಕ್ ಗಳಲ್ಲಿ ಹಣ ತುಂಬವವರನ್ನೇ ಟಾರ್ಗೆಟ್ ಮಾಡೊ ಗ್ಯಾಂಗ್. 1 ಲಕ್ಷದ 75 ಸಾವಿರ ರೂಪಾಯಿ ಹಣ ಕಳವು ಮಾಡಿದ್ದ ಗ್ಯಾಂಗ್.. ಹಣವನ್ನು ಬ್ಯಾಂಕ್ ಗೆ ಕಟ್ಟುವ ವೇಳೆ ನಡೆದಿದ್ದ ಕಳ್ಳತನ. ನಿವೃತ್ತ ಶಿಕ್ಷಕ ಗಂಗಪ್ಪ ಹಣ ಕೊಳೆದುಕೊಂಡವರು.. ಗ್ಯಾಂಗ್ ನ ಪುರುಷ ಸದಸ್ಯರು ಕಾರು ಚಾಲನೆಗೆ ಮಾತ್ರ ಮೀಸಲು.. ಹಣ ಟಾರ್ಗೆಟ್ ಮಾಡೊದು, ಯಾಮಾರಿಸೋದು,
ಹಣ ಎಗರಿಸೊದು ಸಂಪೂರ್ಣ ಗ್ಯಾಂಗ್ ನ ಮಹಿಳೆಯರ ಕೆಲಸ. ಕರ್ನಾಟಕ ಸೇರಿದಂತೆ ಆಂಧ್ರದಲ್ಲಿ 9 ಕೃತ್ಯ ಎಸಗಿರೊ ಆರೋಪಿಗಳು. ಸದ್ಯ ಮಧುಗಿರಿ ಪೊಲೀಸರಿಂದ ಆರೋಪಿಗಳ ಬಂಧನ, ತನಿಖೆ.