Bluemoon Family Restaurant Tumkur : ತುಮಕೂರಿನ ಜನರೇ ಒಮ್ಮೆ ಇತ್ತ ನೋಡಿ ! ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತಿರುವ ತುಮಕೂರಿನ ಪ್ರತಿಷ್ಠಿತ ಬ್ಲೂಮೂನ್ ಹೋಟೆಲ್.


https://www.facebook.com/share/v/17jNGnPSpR/

 

ಜನಜಾಗೃತಿ ವಾಯ್ಸ್ : Bluemoon Family Restaurant Tumkur ; ತುಮಕೂರಿನ ಜ್ಯೋತಿ ಕಾಂಪ್ಲೆಕ್ಸ್‌ ಬಿ ಎಚ್ ರೋಡ್‌ ನಲ್ಲಿರುವ ಈ ಹೋಟೆಲ್ ಗೆ ಪ್ರತಿನಿತ್ಯ ನೂರಾರು ಜನ ತಿಂಡಿ, ಊಟ ಸವಿಯಲು ಹೋಗ್ತಾರೆ. ಆದ್ರೆ ಇಲ್ಲಿನ ಹೋಟೆಲ್ ಸಿಬ್ಬಂದಿ ಯಾವುದೇ ನಿಯಮಗಳು ಪಾಲಿಸದೆ ಜನರನ್ನ ಕಾಯಿಲೆಗೆ ತುತ್ತು ಮಾಡುತ್ತಿದ್ದಾರೆ.

ಅಲ್ಲಿನ ಸಿಬ್ಬಂದಿಗಳಿಗೆ ಒಂದು ಹೆಸ್ಕ್ಯಾಪ್ ಇಲ್ಲ, ಒಂದು ಹ್ಯಾಂಡ್ ಗ್ಲೋಸ್ ಇಲ್ಲ,ಅಡುಗೆ ಕೋಣೆಯಂತ್ತು ಚರಂಡಿ, ಶೌಚಾಲಯಕ್ಕಿಂತಲೂ ಕೊಳಕು ಸ್ಥಿತಿಯಲ್ಲಿ ಗೊಬ್ಬು ನಾರುತ್ತಿದೆ, ತುಮಕೂರಿನ ಆಹಾರ ಇಲಾಖೆಯ ಅಧಿಕಾರಿಗಳು ಕಂಡು ಕಾಣದಂತೆ ಸುಮ್ಮನಿದ್ದಾರೋ ಅಥವಾ ಇಂತಿಷ್ಟು ಮಾಮೂಲಿ ತೆಗದುಕೊಂಡು ನೋಡಿಯೂ ನೋಡದಂತೆ ಹೋಗುತ್ತಿದ್ದಾರೆ ಎಂಬ ಗಂಭೀರವಾದ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಜನರ ಜೀವನದ ಆಟವಾಡುತ್ತಿರುವ ಈ ಬ್ಲೂಮೂನ್ ಹೋಟೆಲ್ ಅನ್ನು ಈ ಕೂಡಲೇ ಆಹಾರ ಇಲಾಖೆಯ ಅಧಿಕಾರಿಗಳು ದೌಡಾಯಿಸಿ ಬಂದು ಪರಿಶೀಲಿಸಲೇಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bluemoon Family Restaurant Tumkur.

Bluemoon Family Restaurant Tumkur.
Bluemoon Family Restaurant Tumkur.
Bluemoon Family Restaurant Tumkur.
Bluemoon Family Restaurant Tumkur.
Bluemoon Family Restaurant Tumkur.
Bluemoon Family Restaurant Tumkur.
Bluemoon Family Restaurant Tumkur.
Spread the love

Leave a Reply

Your email address will not be published. Required fields are marked *