ಜನಜಾಗೃತಿ ವಾಯ್ಸ್ :
ಚಿಕ್ಕಬಳ್ಳಾಪುರ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ ನಾಲ್ವರು ವಶ.
ಸಬ್ಬೇನಹಳ್ಳಿ ರಸ್ತೆಯ ಟೋಕೋ ಬೋಲೋ ಬಾರ್ ಮೇಲೆ ದಾಳಿ.

ಚಿಕ್ಕಬಳ್ಳಾಪುರ ನಗರ ಹೊರವಲಯದಲ್ಲಿರುವ ಟೋಕೋ ಬೋಲೋ ಬಾರ್.
ಟೋಕೋ ಬೋಲೋ ಬಾರ್ ನ ರೂಮ್ ಗಳಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಬಗ್ಗೆ ಮಾಹಿತಿ .
ಮಾಹಿತಿ ಪಡೆದು ದಾಳಿ ನಡೆಸಿದ ಚಿಕ್ಕಬಳ್ಳಾಪುರ ಮಹಿಳಾ ಠಾಣೆ ಪೊಲೀಸರು .
ದಾಳಿಯಲ್ಲಿ ಇಬ್ಬರು ಮಹಿಳೆಯರ ರಕ್ಷಣೆ.
ಓರ್ವ ಪಿಂಪ್ ಮಹಿಳೆ ಹಾಗೂ ಮತ್ತೋರ್ವ ವ್ಯಕ್ತಿ ಬಂಧನ.
