ಮಾಜಿ ರೌಡಿಶೀಟರ್ & ಗ್ಯಾಂಗ್​​ನಿಂದ ಕಿಡ್ನ್ಯಾಪ್ ಕಂ ರಾಬರಿ ಕೇಸ್. ಬ್ಯಾಡರಹಳ್ಳಿ ಪೊಲೀಸರಿಂದ 7 ಜ‌ನ ಆರೋಪಿಗಳು ಅರೆಸ್ಟ್​!

ಜನಜಾಗೃತಿ ವಾಯ್ಸ್ : ಮಾಜಿ ರೌಡಿಶೀಟರ್ & ಗ್ಯಾಂಗ್​​ನಿಂದ ಕಿಡ್ನ್ಯಾಪ್ ಕಂ ರಾಬರಿ ಕೇಸ್. ಬ್ಯಾಡರಹಳ್ಳಿ ಪೊಲೀಸರಿಂದ 7 ಜ‌ನ ಆರೋಪಿಗಳು ಅರೆಸ್ಟ್​!

ರೌಡಿಶೀಟರ್ ಮಾಗಡಿ ಮಂಜು & ಸಹಚರರನ್ನು ಬಂಧಿಸಿದ ಪೊಲೀಸರು.. ದೇವರಾಜ್, ಚಂದ್ರು, ಸಂತೋಷ್, ರಾಜಶೇಖರ್, ರಾಜೇಶ್, ಚಂದನ್ ಬಂಧಿತರು.. ಮಂಡ್ಯ ಭಾಗದಲ್ಲಿ ತಲೆಮರೆಸಿಕೊಂಡಿದ್ದ 7 ಆರೋಪಿಗಳ ಬಂಧನ.. ಗುಟ್ಕಾ, ಪಾನ್ ಮಸಾಲಾ ಸಾಗಿಸ್ತಿದ್ದ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದ ಗ್ಯಾಂಗ್.. ಬೆಂಗಳೂರಿನ ಬ್ಯಾಡರಹಳ್ಳಿಯ BEL ಲೇಔಟ್​​ ಬಳಿ ನಡೆದಿದ್ದ ಘಟನೆ..

ಗುಟ್ಕಾ ವ್ಯಾಪಾರಿ ಮುಕೇಶ್ ಭಾಯ್ ರಾಬರಿ ಮಾಡಿದ್ದ ಗ್ಯಾಂಗ್ಕಾ, ರಲ್ಲಿ 3.5 ಲಕ್ಷದ ಗುಟ್ಕಾ ತುಂಬಿಕೊಂಡು ಮನೆ ಕಡೆ ಹೊರಟಿದ್ದ ಮುಕೇಶ್ಸ್ವಿ, ಫ್ಟ್ ಕಾರಿನಿಂದ ಮುಕೇಶ್ ಕಾರು ಅಡ್ಡಗಟ್ಟಿ 2 ಲಕ್ಷ ಹಣ ದರೋಡೆ.. ಬಳಿಕ ಮುಕೇಶ್​ಗೆ ಜೀವ ಬೆದರಿಕೆ ಹಾಕಿ ಬಿಟ್ಟು ಕಳಿಸಿದ್ದ ಆರೋಪಿಗಳು, ಚಂದನ್ ಎಂಬಾತನ ಮೇಲೆ ರೌಡಿಶೀಟ್ ಓಪನ್ ಮಾಡಲು ಪೊಲೀಸರ ಸಿದ್ಧತೆ, ಈ ಹಿಂದೆ ಹಲವು ರಾಬರಿಗಳಲ್ಲಿ ಭಾಗಿಯಾಗಿರೋ ಮಾಗಡಿ ಮಂಜು ಗ್ಯಾಂಗ್.. ಸದ್ಯ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸ್ತಿರೋ ಪೊಲೀಸರು..!

Spread the love

Leave a Reply

Your email address will not be published. Required fields are marked *