Manohar Ramaiah Lavanya : ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ಜೋಡಿ ಮನೋಹರ್ ರಾಮಯ್ಯ, ಲಾವಣ್ಯ ಎಸ್.

ಸದ್ದಿಲ್ಲದೇ ಮದುವೆಯಾದ ನವಜೋಡಿಗಳು.

ಜನಜಾಗೃತಿ ವಾಯ್ಸ್ : ಬೆಂಗಳೂರು: ಜನಜಾಗೃತಿ ಸೇನೆಯ ರಾಜ್ಯಾಧ್ಯಕ್ಷರೂ ಹಾಗೂ, ಜನಜಾಗೃತಿ ವಾಯ್ಸ್ ಮಾಸ ಪತ್ರಿಕೆಯ. ಪ್ರಧಾನ ಸಂಪಾದಕರಾದ.    ಶ್ರೀ ಮನೋಹರ್ ರಾಮಯ್ಯ( ಮನೋಜ್) ಮತ್ತು ಲಾವಣ್ಯ ಎಸ್ ಅವರು ಹಿಂದೂ ಸಂಪ್ರದಾಯದಂತೆ ಶಾಸ್ತ್ರಸ್ತವಾಗಿ ಸರಳ ವಿವಾಹವಾಗಿ ನವ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ.

Manohar Ramaiah Lavanya

ಯಾವುದೇ ಆಡಂಬರ ದುಂದು ವೆಚ್ಚವಿಲ್ಲದೆ, ಮದುವೆಗಾಗಿ ಲಕ್ಷ ಲಕ್ಷ ಸಾಲಮಾಡಿಕೊಂಡು ವಿವಾಹ ಮಾಡಿಕೊಳ್ಳುವವರಿಗೆ ಇವರು ಸರಳವಾಗಿ ವಿವಾಹ ಮಾಡಿಕೊಳ್ಳುವ ಮೂಲಕ ಇಂದಿನ ಯುವ ಸಮಾಜಕ್ಕೆ ಮಾದರಿಯಾಗಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರದ ದುರ್ಗಾ ಪರಮೇಶ್ವರಿ ದೇವಾಲಯದಲ್ಲಿ ಸೋಮವಾರದಂದು ವಿವಾಹವಾಗಿದ್ದಾರೆ.

Manohar Ramaiah Lavanya

ಜನಜಾಗೃತಿ ಸೇನೆಯನ್ನು ಸ್ಥಾಪನೆ ಮಾಡಿ ಜೊತೆಗೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ರೀತಿಯಲ್ಲಿ ಚಾಪೂ ಮೂಡಿಸಿ ಸಾಮಾಜಿಕ ಕಳಕಳಿ ಬದ್ದತೆಯಿಂದ ಸಮಾಜ ಸೇವೆ ಮಾಡುತ್ತಿರುವ ಮನೋಹರ್ ರಾಮಯ್ಯ ಮತ್ತು ಲಾವಣ್ಯ ಅವರು ದಾಂಪತ್ಯ ಜೀವನ ನೂರು ಕಾಲ ಖುಷಿಯಾಗಿ ಸಾಗಲಿ ಎಂಬುವುದು ಸ್ನೇಹಿತರು, ಬಂಧುಬಳಗ, ಹಾಗೂ ಪತ್ರಕರ್ತ ಸ್ನೇಹಿತರು ಶುಭವನ್ನ ಹಾರೈಸಿದ್ದಾರೆ.

Spread the love

Leave a Reply

Your email address will not be published. Required fields are marked *