
🇮🇳 77ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🇮🇳
ಸ್ವಾತಂತ್ರ್ಯ, ಸಮಾನತೆ ಮತ್ತು ಏಕತೆಯ ಮೌಲ್ಯಗಳನ್ನು, ನಮ್ಮ ಸಂವಿಧಾನ ನಮಗೆ ಬೋಧಿಸಿದೆ.
ಈ ಪವಿತ್ರ ದಿನದಂದು ದೇಶದ ಪ್ರಗತಿ, ಶಾಂತಿ ಮತ್ತು ಸಮೃದ್ಧಿಗಾಗಿ, ನಾವು ಎಲ್ಲರೂ ಕೈಜೋಡಿಸೋಣ.
🇮🇳 ಜೈ ಹಿಂದ್ | ಜೈ ಭಾರತ 🇮🇳
ಶುಭಾಶಯಗಳೊಂದಿಗೆ,
ಮನೋಹರ್ ರಾಮಯ್ಯ – ಸಂಪಾದಕರು
Manohar Ramaiah – Editor
