ಮೈಸೂರು ಜಿಲ್ಲೆ

ಮೈಸೂರು: ರಾಜವಂಶಸ್ಥರ ತೀವ್ರ ವಿರೋಧ ಹಿನ್ನೆಲೆ ಮೈಸೂರಿನ ಚಾಮಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಗೆ ನ್ಯಾಯಾಲಯದ ತಡೆ.

ಜನಜಾಗೃತಿ ವಾಯ್ಸ್ :ಮೈಸೂರು : ಮೈಸೂರಿನ ಇತಿಹಾಸ ಪ್ರಸಿದ್ದ ಚಾಮುಂಡಿ ಬೆಟ್ಟದಲ್ಲಿ ಕೇಂದ್ರ ಸರ್ಕಾರವು ಪ್ರಸಾದ್ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತ್ತು. ಈ ಕಾಮಗಾರಿಗಳಿಗೆ ಮತ್ತು ಯೋಜನೆಗೆ ಪರಿಸರವಾದಿಗಳು,…

ರಾಜ್ಯ

ಶಿವರಾತ್ರಿ ಜಾತ್ರೆ, ಮಾದಪ್ಪನ ಭಕ್ತರಿಗೆ ಬೇಕು ಸುರಕ್ಷತೆ.!

ಜನಜಾಗೃತಿ ವಾಯ್ಸ್ : ಮಲೆ ಮಹದೇಶ್ವರನ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವ: ಪಾದಯಾತ್ರೆ ಮೂಲಕ ಹರಿದು ಬರುತ್ತಿರುವ ಭಕ್ತಸಾಗರ. ಚಾಮರಾಜನಗರ: ಪ್ರಸಿದ್ಧ ಧಾರ್ಮಿಕ ಯಾತ್ರಾ ಕ್ಷೇತ್ರವಾದಮಲೆ…

ಮೈಸೂರು ಜಿಲ್ಲೆ

ಮೈಸೂರಿನ ಜನತೆಗೆ ಶೀಘ್ರದಲ್ಲೇ ಮತ್ತೊಂದು ಫ್ಲೈಓವರ್‌ ಕಾಣಿಕೆ; ಎಲ್ಲಿಂದ ಎಲ್ಲಿಗೆ?

ಜನಜಾಗೃತಿ ವಾಯ್ಸ್ : ದಿನ ಕಳೆದಂತೆ ಕರ್ನಾಟಕ ರಾಜಧಾನಿ ಬೆಂಗಳೂರು ಆದಂತೆ ಆಗುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರು, ಸಂಚಾರ ದಟ್ಟಣೆ ಕಿರಿಕಿರಿಯನ್ನು ಅನುಭವಿಸುತ್ತಿದೆ, ನಗರವು ಬೆಳೆದಂತೆ ಟ್ರಾಫಿಕ್‌ ಕಿರಿಕಿರಿ…

ಅಪರಾದ

ಮ್ಯೂಲ್ ಅಕೌಂಟ್ ಸೈಬರ್ ದಂಧೆ, ರಾಜ್ಯಾದ್ಯಂತ CID ಏಕಕಾಲಕ್ಕೆ ದಾಳಿ, 13 ಮಂದಿ ಬಂಧನ.!

ಜನಜಾಗೃತಿ ವಾಯ್ಸ್ :ಏಕಕಾಲಕ್ಕೆ ನೂರಾರು ಕಡೆ ದಾಳಿ (CID Raid) ನಡೆಸಿದ್ದ ಸಿಐಡಿ ತಂಡಗಳು, ಅಕ್ರಮಕ್ಕಾಗಿ ಬಳಸಲಾಗುತ್ತಿದ್ದ 40 ಸಾವಿರಕ್ಕೂ ಹೆಚ್ಚು ಮ್ಯೂಲ್ ಅಕೌಂಟ್‌ಗಳನ್ನ ಪತ್ತೆ ಹಚ್ಚಿದೆ.…

ರಾಜ್ಯ

ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ ಲೋಕಾಯುಕ್ತ ಮೈಸೂರಿನ 7 ಸ್ಥಳಗಳಲ್ಲಿ ದಾಳಿ.

ಜನಜಾಗೃತಿ ವಾಯ್ಸ್ : ಭ್ರಷ್ಟ ಅಧಿಕಾರಿಗಳ ಬೆವರಿಳಿಸಿದ ಲೋಕಾಯುಕ್ತ ಮೈಸೂರಿನ 7 ಸ್ಥಳಗಳಲ್ಲಿ ದಾಳಿ.   ಮೈಸೂರು: ನಗರದಲ್ಲಿ ಲೋಕಾಯುಕ್ತ ಪೊಲೀಸರು (Lokayukta Police) ಭ್ರಷ್ಟ ಅಧಿಕಾರಿಗಳ…

ಅಪರಾದ

ಜನಜಾಗೃತಿ ವಾಯ್ಸ್ : ಕಪ್ಪು ಕೋಟ್ ಧರಿಸಿ ಕೋರ್ಟ್‌ನಲ್ಲೇ ವಂಚನೆ, ಅಸಲಿ ವಕೀಲರ ಕೈಗೆ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾದ ನಕಲಿ ವಕೀಲ.!

ಜನಜಾಗೃತಿ ವಾಯ್ಸ್ : ಕಪ್ಪು ಕೋಟ್ ಧರಿಸಿ ಕೋರ್ಟ್‌ನಲ್ಲೇ ವಂಚನೆ – ಅಸಲಿ ವಕೀಲರ ಕೈಗೆ ಸಿಕ್ಕಿಬಿದ್ದು ಪೊಲೀಸರ ಅತಿಥಿಯಾದ ನಕಲಿ ವಕೀಲ! ಕಪ್ಪು ಕೋಟ್ ಧರಿಸಿ…

ಅಪರಾದ

ನಕಲಿ ದಾಖಲೆ ಸೃಷ್ಟಿಸಿ 158 ಎಕರೆ ಭೂಮಿ, 9 ನಿವೇಶನ ಮಾರಾಟ – ಖತರ್ನಾಕ್ ಗ್ಯಾಂಗ್ ಅರೆಸ್ಟ್.!

ಜನಜಾಗೃತಿ ವಾಯ್ಸ್ : ನಕಲಿ ದಾಖಲೆ ಸೃಷ್ಟಿಸಿ 158 ಎಕರೆ ಭೂಮಿ, 9 ನಿವೇಶನ ಮಾರಾಟ – ಖತರ್ನಾಕ್ ಗ್ಯಾಂಗ್ ಅರೆಸ್ಟ್! ಖಾಲಿ ನಿವೇಶನ ಅಥವಾ ಜಮೀನು…

ರಾಜ್ಯ

ವಕೀಲರ ವಿರುದ್ಧ ಸುಳ್ಳು ದೂರಿಗೆ ಕಡಿವಾಣ ಹಾಕಬೇಕಿದೆ: ಹೈಕೋರ್ಟ್..!

ಜನಜಾಗೃತಿ ವಾಯ್ಸ್ : ಬೆಂಗಳೂರು: ‘ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯನ್ನು ಪ್ರತಿನಿಧಿಸುವ ವಕೀಲರು ಹಿಂದೆ ಸರಿಯುವಂತೆ ಮಾಡಲು ಅವರ ವಿರುದ್ಧವೇ ಸುಳ್ಳು ದೂರು ನೀಡಿ ಅವರನ್ನೇ ಆರೋಪಿಗಳನ್ನಾಗಿ ಸಿಲುಕಿಸುವ…

ಅಪರಾದ

400 ಕೋಟಿ ದರೋಡೆ ಪ್ರಮುಖ ಆರೋಪಿ ಬಂಧನ!

ಜನಜಾಗೃತಿ ವಾಯ್ಸ್ : ಕರ್ನಾಟಕ-ಮಹಾರಾಷ್ಟ್ರ ಗಡಿಯ ಚೋರ್ಲಾ ಘಾಟಲ್ಲಿ ನಡೆದಿದ್ದ 2 ಕಂಟೇನರ್‌ಗಳಲ್ಲಿದ್ದ ₹400 ಕೋಟಿ ಮೌಲ್ಯದ ರದ್ದಾದ ಹಳೇ ನೋಟು ದರೋಡೆ ಕೇಸಿನ ಪ್ರಮುಖ ಆರೋಪಿ…

ರಾಜ್ಯ

ಮನೆ ಬಾಡಿಗೆ ನೀಡುವವರಿಗೆ ಪೊಲೀಸರಿಂದ ವಾರ್ನ್: ಇನ್ಮುಂದೆ ಈ ನಿಯಮ ಕಡ್ಡಾಯವಾಗಿ ಪಾಲಿಸಲೇಬೇಕಂತೆ.!

ಜನಜಾಗೃತಿ ವಾಯ್ಸ್ ಬೆಂಗಳೂರು : ಇನ್ಮುಂದೆ ಮನೆ ಮಾಲೀಕರು ಬಾಡಿಗೆಗೆ ಮನೆ ನೀಡುವಾಗ ಕೆಲವೊಂದು ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು,ಇಲ್ಲವಾದಲ್ಲಿ ಕ್ರಮದ ಬಗ್ಗೆ ಪೊಲೀಸರು ಗಂಭೀರ ಎಚ್ಚರಿಕೆ ನೀಡಿದ್ದಾರೆ.…