“18 ವರ್ಷಗಳ ಅಚಲ ಅಭಿಮಾನ! ಟಗರಿನ ಉಡುಗೊರೆಯೊಂದಿಗೆ ಎಸ್.ಆರ್. ವಿಶ್ವನಾಥ್ ಹುಟ್ಟುಹಬ್ಬಕ್ಕೆ ರಾಂಪಾಳ್ಯ ಮುನಿರಾಜು ವಿಶಿಷ್ಟ ಗೌರವ”
ಜನಜಾಗೃತಿ ವಾಯ್ಸ್ : ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರಿಗೆ ವಿಶಿಷ್ಟವಾಗಿ ಹುಟ್ಟುಹಬ್ಬದ ಶುಭಾಶಯ: ಸತತ 18ನೇ ವರ್ಷವೂ ಟಗರು ಉಡುಗೊರೆ ನೀಡಿದ ರಾಂಪಾಳ್ಯ ಮುನಿರಾಜು. ಯಲಹಂಕ…
